ಗುರುಗಳು ಮತ್ತು ಮಾರ್ಗದರ್ಶಕರು

ಸಚಿನ್ ಕೆ ಎಸ್
ಸ್ಥಾಪಕ
ಮಲ್ಲಿಕಾರ್ಜುನ ಪೌಲ್ಟ್ರಿ ಅಂಡ್ ಹ್ಯಾಚಿಂಗ್ ಅಂಡ್ ಟ್ರೈನಿಂಗ್ ಸೆಂಟರ್ ಶಿವಮೊಗ್ಗ ಡಿಸ್ಟಿಕ್ ತೀರ್ಥಹಳ್ಳಿ ತಾಲೂಕ ಕೋಣಂದೂರು ಸಮೀಪದ ಕೆರೆಕೋಡಿ ಎಂಬ ಊರಿನಲ್ಲಿ ಇರುವುದು.2017 ರಲ್ಲಿ ಸ್ಥಾಪಿತವಾದ ಈ ಸಂಸ್ಥೆಯು ಹಲವಾರು ಜನಗಳಿಗೆ ಸ್ವಯಂ ಉದ್ಯೋಗವನ್ನು ನೀಡಲು ಈ ಸಂಸ್ಥೆ ಹುಟ್ಟಿಕೊಂಡಿದ್ದು ಹಲವಾರು ಜನಗಳಿಗೆ ನಾಟಿ ಕೋಳಿ ಮರಿಗಳ ಸಾಕಾಣೆಯ ತರಬೇತಿ ಹಾಗೂ ಮರಿಗಳನ್ನು ನೀಡುವುದು ಮತ್ತು ಅವರ ಬಳಿ ಒಪ್ಪಂದದ ಮೇರೆಗೆ ಮಾರಾಟ ಮಾಡುವುದು ಇದರ ಕೆಲಸವಾಗಿದೆ. ಪ್ರತಿ ಮೂರು ತಿಂಗಳಿಗೊಮ್ಮೆ ಊಟ ವಸತಿ ಕೊಟ್ಟು ಉಚಿತವಾಗಿ ತರಬೇತಿಯನ್ನು ನೀಡಲಾಗುತ್ತದೆ. ಹಲವಾರು ಜನ ಮಹಿಳೆಯರಿಗೆ ಮತ್ತು ಪುರುಷರಿಗೆ ಉದ್ಯೋಗವನ್ನು ಕಲ್ಪಿಸಿ ಕೊಟ್ಟು ಅವರ ಬಾಳಿಗೆ ಬೆಳಕಾಗಿ ನಿಂತಿದೆ ಈ ಸಂಸ್ಥೆ. ಈ ಸಂಸ್ಥೆಯ ಕಾರ್ಯ ವೈಖರಿಯವನ್ನು ನೋಡಿ ಹಲವಾರು ಸೇವಾ ಸಂಸ್ಥೆಗಳು ಸಹ ಕೈಜೋಡಿಸಿ ಈ ಸಂಸ್ಥೆಯ ಮರಿಗಳನ್ನು ಒಪ್ಪಂದದ ಮೇಲೆಗೆ ಬೆಳೆಸುತ್ತಾ ಇದೆ.. ರಾಜ್ಯ ಸರ್ಕಾರವು ಈ ಸಂಸ್ಥೆಯ ಕೆಲಸವನ್ನು ನೋಡಿ ಈ ಸಂಸ್ಥೆಗೆ ಹಲವಾರು ಪ್ರಶಸ್ತಿಗಳು ಸಹ ಬಂದಿದೆ

ಡಾಕ್ಟರ : ಉಮೇಶ್ ಬಿ ಯು
ಮಾರ್ಗದರ್ಶಕರು
ಪಶುವೈದ್ಯ ಕಿಯಾ ಕಾಲೇಜು, ಶಿವಮೊಗ್ಗ

ಡಾಕ್ಟರ : ಯುವರಾಜ್ ಹೆಗಡೆ
ಮಾರ್ಗದರ್ಶಕರು
ಪಶುವೈದ್ಯ ಕಿಯಾ ಆಸ್ಪತ್ರೆ, ತೀರ್ಥಹಳ್ಳಿ
